ಬೆಂಗಳೂರು ಮೂಲದ ಪೊಲೀಸ್​ ಸಿಬ್ಬಂದಿ​-ಪತ್ರಕರ್ತೆ ದಂಪತಿ ಪುತ್ರ ಅಪಘಾತದಲ್ಲಿ ಸಾವು

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಸ್ನೇಹಿತರೊಂದಿಗೆ ಕನಕಪುರದ ಕಬ್ಬಾಳಮ್ಮ ದೇವಿಯ ದರ್ಶನ ಪಡೆದು ತೆರಳುತ್ತಿದ್ದ ಬೆಂಗಳೂರಿನ ಯುವಕನೊಬ್ಬ ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ಚನ್ನಪಟ್ಟಣ ಸಮೀಪ ಹಕ್ಕೂರಿನಲ್ಲಿ ಸಂಭವಿಸಿದೆ. ಪೊಲೀಸ್​ ಸಿಬ್ಬಂದಿ​ ಅನಂತರಾಜು ಮತ್ತು ಪತ್ರಕರ್ತೆ ಸುನಿತಾ ದಂಪತಿಯ ದ್ವಿತೀಯ ಪುತ್ರ ರವಿಕಿರಣ್​(20) ಮೃತ ದುರ್ದೈವಿ. ಬೆಂಗಳೂರಿನ ಶ್ರೀನಗರದಲ್ಲಿ ವಾಸವಿದ್ದ ರವಿಕಿರಣ್​, ಇತ್ತೀಚಿಗಷ್ಟೇ ಹೋಟೆಲ್​ ಮ್ಯಾನೇಜ್​ಮೆಂಟ್​ ಕೋರ್ಸ್​ ಮುಗಿಸಿದ್ದ. 4 ತಿಂಗಳ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮಗನ ಆಸೆಯಂತೆ ಬರ್ತ್​ಡೇ ದಿನದಂದು ತಾಯಿ ಹೊಸ … Continue reading ಬೆಂಗಳೂರು ಮೂಲದ ಪೊಲೀಸ್​ ಸಿಬ್ಬಂದಿ​-ಪತ್ರಕರ್ತೆ ದಂಪತಿ ಪುತ್ರ ಅಪಘಾತದಲ್ಲಿ ಸಾವು