ಬಿಹಾರದ ಶಾಲೆಯಲ್ಲಿ ಪೇರೆಂಟ್‌ಗೆ ಪ್ರಿನ್ಸಿಪಾಲ್ ಕಪಾಳಮೋಕ್ಷ!

ಬೆಂಗಳೂರು: ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ಪ್ರಾಂಶುಪಾಲರ ಜತೆ ಮಹಿಳೆಯೊಬ್ಬರು ವಾಗ್ವಿವಾದಕ್ಕೆ ಇಳಿದ ಕಾರಣ ಪ್ರಾಂಶುಪಾಲರು ಆ ಮಹಿಳೆಗೆ ಕಪಾಳ ಮೋಕ್ಷ ಮಾಡಿರುವ ಬಗ್ಗೆ ವಾಟ್ಸ್‌ಆ್ಯಪ್‌ ಸಂದೇಶಗಳು ಹರಿದಾಡುತ್ತಿವೆ. ಕರೊನಾ ವೈರಸ್‌ ಹಿನ್ನೆಲೆಯಲ್ಲಿ, ಶಾಲೆಯು ಮುಚ್ಚಿರುವಾಗ ಅದರ ಲೈಬ್ರರಿಯನ್ನೂ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿಲ್ಲ, ಆದರೂ ವಿದ್ಯಾರ್ಥಿಗಳಿಂದ ‘ಏಕೆ ಗ್ರಂಥಾಲಯ ಶುಲ್ಕ, ಆ ಶುಲ್ಕ, ಈ ಶುಲ್ಕ ಎಂದು ವಸೂಲು ಮಾಡುತ್ತಿದ್ದೀರಿ ಎಂದು ಪ್ರಿನ್ಸಿಪಾಲ್‌ಗೆ ಮಹಿಳೆ ಬೈಯುತ್ತಿದ್ದು, ಇದು ಅತಿರೇಕಕ್ಕೆ ಹೋದಾಗ ಪ್ರಾಂಶುಪಾಲರು ಆ ಮಹಿಳೆಗೆ ಹೊಡೆಯುವ ದೃಶ್ಯ … Continue reading ಬಿಹಾರದ ಶಾಲೆಯಲ್ಲಿ ಪೇರೆಂಟ್‌ಗೆ ಪ್ರಿನ್ಸಿಪಾಲ್ ಕಪಾಳಮೋಕ್ಷ!