ಕ್ರಿಕೆಟ್​ ದಿಗ್ಗಜ ಸಚಿನ್​​ ದಾಖಲೆ ಸರಿಗಟ್ಟಿದ 12 ವರ್ಷದ ಪೋರ

ಬಿಹಾರ: 2023-24ನೇ ಸಾಲಿನ ರಣಜಿ ಟ್ರೋಫಿ ಇಂದಿನಿಂದ (ಜನವರಿ 05) ಆರಂಭವಾಗಿದ್ದು, ಈ ಬಾರಿ 38 ತಂಡಗಳು ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಮುಂಬೈ ಹಾಗೂ ಬಿಹಾರ ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿವೆ. ಮುಂಬೈ ವಿರುದ್ಧದ ಪಂದ್ಯದ ಮೂಲಕ ಬಿಹಾರ ಮೂಲದ 12 ವರ್ಷದ ಪೋರ ವೈಭವ್​ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುತ್ತಿದ್ದು, ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ದಾಖಲೆಗಳ ಪ್ರಕಾರ ವೈಭವ್ ಸೂರ್ಯವಂಶಿ ಅವರ ವಯಸ್ಸು 12 ವರ್ಷ 284 ದಿನಗಳು ಎಂದು ಹೇಳಲಾಗುತ್ತಿದೆ. … Continue reading ಕ್ರಿಕೆಟ್​ ದಿಗ್ಗಜ ಸಚಿನ್​​ ದಾಖಲೆ ಸರಿಗಟ್ಟಿದ 12 ವರ್ಷದ ಪೋರ