ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!

ಪಾಟ್ನಾ: ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರು ಲಕ್ಷಾಂತರ ಮಂದಿ. ಅವರ ನೆರವಿಗೆ ರಾಜ್ಯ ಸರ್ಕಾರಗಳು ನಿಂತಿದ್ದರೂ, ಎಷ್ಟೋ ಕಡೆಗಳಲ್ಲಿ ಯಾವ್ಯುದ್ಯಾವುದೋ ಕಾರಣಗಳಿಂದ ಅರ್ಹರಿಂದ ನೆರವು ಲಭಿಸುತ್ತಿಲ್ಲ ಎನ್ನುವುದೂ ಸತ್ಯವೇ. ಅದೇ ಇನ್ನೊಂದೆಡೆ ಸಂತ್ರಸ್ತರಿಗಾಗಿ ಹಲವಾರು ದಾನಿಗಳು ತಮ್ಮದೇ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ತಮ್ಮಲ್ಲಿರುವ ಆಹಾರ, ಹಣವನ್ನು ಬೇರೆಯವರಿಗೆ ನೀಡುವ ದಾನಿಗಳು ಕಾಣಸಿಗುತ್ತಾರೆ. ಆದರೆ ಸಾಲ ಸೋಲ ಮಾಡಿ ಸಹಾಯ ಮಾಡುವವರನ್ನು, ತಮ್ಮಲ್ಲಿ ಕೊಡಲು ಏನೂ ಇಲ್ಲದಿದ್ದರೂ ಬೇರೆಯವರಿಗೆ ನೆರವಾಗುವ ನಿಟ್ಟಿನಲ್ಲಿ ಕಷ್ಟಪಡುವವರೂ ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ. … Continue reading ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!