‘ಪಪ್ಪಾ ನಾನಿನ್ನೂ ಬದುಕಿದ್ದೇನೆ’; ಅಂತ್ಯಸಂಸ್ಕಾರದ ನಂತರ ವಿಡಿಯೋ ಕರೆ ಮಾಡಿದ ಮಗಳು…ಹಾಗಾದರೆ ಆ ಮೃತದೇಹ ಯಾರದ್ದು?

ಬಿಹಾರ: ಆ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಗ್ರಾಮಸ್ಥರು ಶವಯಾತ್ರೆಯಲ್ಲಿ ಪಾಲ್ಗೊಂಡರು. ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದರು. ತನ್ನ ಚಿಕ್ಕ ಮಗಳಿಗೆ ಬೆಂಕಿಯನ್ನು ಅರ್ಪಿಸಲು ತಂದೆಗೆ ಧೈರ್ಯ ಸಾಕಗಾಲಿಲ್ಲ. ಆಗ ಅಜ್ಜ ಮೊಮ್ಮಗಳಿಗೆ ಕೊನೆಯ ವಿದಾಯ ಹೇಳಬೇಕಾಯಿತು. ನಂತರ ಶ್ರಾದ್ಧ ಕರ್ಮ ತಯಾರಿಯಲ್ಲಿ ತೊಡಗಿದರು. ಅಷ್ಟರಲ್ಲಿ ವಿಡಿಯೋ ಕಾಲ್‌ನಲ್ಲಿ ಧ್ವನಿ ಕೇಳಿಸಿತು…”ಪಾಪಾ ನಾನು ಇನ್ನೂ ಬದುಕಿದ್ದೇನೆ…” ಎಲ್ಲರೂ ಬೆಚ್ಚಿಬಿದ್ದರು. ಮಗಳು ಅಂಶು ಕುಮಾರಿಯ ವಿಡಿಯೋ ಕರೆ ಅದಾಗಿತ್ತು. ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ಅದಾಗಲೇ ಮಾಡಿದ್ದರು. ಹಾಗಾದರೆ ಅದು … Continue reading ‘ಪಪ್ಪಾ ನಾನಿನ್ನೂ ಬದುಕಿದ್ದೇನೆ’; ಅಂತ್ಯಸಂಸ್ಕಾರದ ನಂತರ ವಿಡಿಯೋ ಕರೆ ಮಾಡಿದ ಮಗಳು…ಹಾಗಾದರೆ ಆ ಮೃತದೇಹ ಯಾರದ್ದು?