ಸ್ಕೂಟರ್​​ನಲ್ಲಿ ತೆರಳುವಾಗ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಫೈನ್; ಚಲನ್ ನೋಡಿ ಗೊಂದಲಕ್ಕೊಳಗಾದ ಸವಾರ!

ಬಿಹಾರ: ಸೀಟ್​ ಬೆಲ್ಟ್ ಧರಿಸಿಲ್ಲವೆಂದು ದ್ವಿಚಕ್ರ ಸವಾರರೊಬ್ಬರಿಗೆ ದಂಡ ಪಾವತಿಸಲು ಚಲನ್ ಬಂದಿರುವ ಅಚಾತುರ್ಯದ ಘಟನೆ ಬಿಹಾರದಲ್ಲಿ ನಡೆದಿದೆ. ಕೃಷ್ಣಕುಮಾರ್ ಝಾ ಎಂಬುವವರಿಗೆ ಪೊಲೀಸರು ದಂಡದ ಚಲನ್ ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. 2020ರಲ್ಲಿ ನಿಯಮ ಉಲ್ಲಂಘಟನೆ ಮಾಡಿರುವಾಗಿ ಚಲನ್​ನಲ್ಲಿ ಉಲ್ಲೇಖವಾಗಿದ್ದು, ಈ ಘಟನೆ ಸಮತಿಪುರದಲ್ಲಿ ನಡೆದಿದೆ. ಸ್ಕೂಟರ್ ಸವಾರ ಕೃಷ್ಣಕುಮಾರ್ ಝಾ ಎಂಬುವರಿಗೆ ನಿಯಮ ಉಲ್ಲಂಘಿಸಿದ್ದಕ್ಕೆ 1000 ರೂ. ದಂಡ ಪಾವತಿಸುವಂತೆ ಚಲನ್ ಬಂದಿದೆ. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ … Continue reading ಸ್ಕೂಟರ್​​ನಲ್ಲಿ ತೆರಳುವಾಗ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಫೈನ್; ಚಲನ್ ನೋಡಿ ಗೊಂದಲಕ್ಕೊಳಗಾದ ಸವಾರ!