ಸಲ್ಮಾನ್, ಬನ್ಸಾಲಿ, ಕರಣ್ ವಿರುದ್ಧದ ಕೇಸ್ ಡಿಸ್ಮಿಸ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಸುಧೀರ್ ಕುಮಾರ್ ಓಝಾ ಎನ್ನುವವರು ಸಲ್ಮಾನ್ ಖಾನ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಸೇರಿದಂತೆ ಬಾಲಿವುಡ್‍ನ ಕೆಲವು ಪ್ರಭಾವಿ ವ್ಯಕ್ತಿಗಳ ವಿರುದ್ಧ ಬಿಹಾರದ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು. ಈ ಸಂಬಂಧ ಕೇಸ್ ಡಿಸ್ಮಿಸ್ ಆಗಿದೆ. ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು. ಅವರ ಆತ್ಮಹತ್ಯೆಯ ಹಿಂದೆ ಡಿಪ್ರೆಶನ್ ಕಾರಣ ಎಂದು ಹೇಳಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸುಶಾಂತ್ ಅವರಿಗೆ … Continue reading ಸಲ್ಮಾನ್, ಬನ್ಸಾಲಿ, ಕರಣ್ ವಿರುದ್ಧದ ಕೇಸ್ ಡಿಸ್ಮಿಸ್