ಜನರು ಕಟ್ಟುತ್ತಿದ್ದ ತೆರಿಗೆ ಹಣ ಲೂಟಿ ಮಾಡುತ್ತಿದ್ದ ಸೈಬರ್ ವಂಚಕನ ಬಂಧನ!

ಶ್ರೀಕಿಗೂ ಇದೆ ಈತ ಮಾಡಿದ್ದ ಹಗರಣದ ಜತೆ ಸಂಬಂಧ! ಬೆಂಗಳೂರು: ಇದೀಗ CID ಪೊಲೀಸರು ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ದಿಲೀಪ್ ರಾಜೇಗೌಡ ಎಂದು ಗುರುತಿಸಲಾಗಿದ್ದು ಈ ಕಾರ್ಯಾಚರಣೆಯನ್ನು ಸಿಐಡಿ ಎಸ್​ಪಿ ಆಗಿರುವ ಎಂಡಿ ಶರತ್ ನೇತ್ರತ್ವದಲ್ಲಿ ನಡೆಸಲಾಗಿದೆ. ಈತ ಮಾಡಿದ್ದೇನು? ಈ ಖತರ್ನಾಕ್ ಕಿಲಾಡಿ, ಇನ್​ಕಮ್ ಟ್ಯಾಕ್ಸ್​ ವೆಬ್‌ಸೈಟ್​ನಲ್ಲಿನ ಲೋಪವನ್ನು ಪತ್ತೆ ಮಾಡಿದ್ದ. ಅವುಗಳನ್ನು ಬಗ್​ ಎಂದು ಕರೆಯಲಾಗುತ್ತದೆ. ಆ ಬಗ್​ ಮೂಲಕ ಆದಾಯ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ಐಟಿ … Continue reading ಜನರು ಕಟ್ಟುತ್ತಿದ್ದ ತೆರಿಗೆ ಹಣ ಲೂಟಿ ಮಾಡುತ್ತಿದ್ದ ಸೈಬರ್ ವಂಚಕನ ಬಂಧನ!