ದೇಶದ ಅತಿದೊಡ್ಡ ಗನ್​ ಲೈಸೆನ್ಸ್​ ಹಗರಣ ಬೆಳಕಿಗೆ! ಭರದಿಂದ ಸಾಗಿದೆ, ಸಿಬಿಐ ಕಾರ್ಯಾಚರಣೆ!

ಶ್ರೀನಗರ : ದೇಶದ ಅತಿದೊಡ್ಡ ಶಸ್ತ್ರಾಸ್ತ್ರ ಪರವಾನಗಿ ಹಗರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬೆಳಕಿಗೆ ತಂದಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಜಿಲ್ಲಾ ಮ್ಯಾಜಿಸ್ಟ್ರೇಟ್​(ಡಿಎಂ)ಗಳು ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಅಕ್ರಮ ಗನ್​ ಲೈಸೆನ್ಸ್​ಗಳನ್ನು ನೀಡಿದ್ದಾರೆ. ಈ ರೀತಿಯಾಗಿ ದೇಶದ ವಿವಿಧ ಭಾಗಗಳ ಜನರಿಗೆ ಇಲ್ಲಿ ಗನ್​ ಲೈಸೆನ್ಸ್​ಗಳನ್ನು ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಸಿಬಿಐ ನೀಡಿದೆ. ಶಸ್ತ್ರಾಸ್ತ್ರಗಳ ಡೀಲರ್​ಗಳೊಂದಿಗೆ ಕೈಜೋಡಿಸಿದ್ದ ರಾಜ್ಯದ ಹಲವು ಡಿಎಂಗಳು ಹಣಕ್ಕಾಗಿ 2 ಲಕ್ಷಕ್ಕೂ ಹೆಚ್ಚು ಕಾನೂನುಬಾಹಿರವಾದ ಗನ್​ ಲೈಸೆನ್ಸ್​ಗಳನ್ನು ನೀಡಿದ್ದಾರೆ … Continue reading ದೇಶದ ಅತಿದೊಡ್ಡ ಗನ್​ ಲೈಸೆನ್ಸ್​ ಹಗರಣ ಬೆಳಕಿಗೆ! ಭರದಿಂದ ಸಾಗಿದೆ, ಸಿಬಿಐ ಕಾರ್ಯಾಚರಣೆ!