ವೈರಲ್ ಆಗ್ತಿದೆ ವರ್ತೂರು ಸಂತೋಷ್​ ಮದುವೆ ವಿಡಿಯೋ!; ಅಷ್ಟಕ್ಕೂ ಅಸಲಿ ಸಂಗತಿಯೇನು?

ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ‘ಹಳ್ಳಿ ಕಾರ್’​ ಎಂದೇ ಖ್ಯಾತರಾದ ವರ್ತೂರು ಸಂತೋಷ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಪ್ರಬಲ ಭೂಕಂಪ- 6.2 ತೀವ್ರತೆ ದಾಖಲು : ಲಡಾಕ್​ನಲ್ಲೂ ಕಂಪಿಸಿದ ಭೂಮಿ… ಈ ಹಿಂದೆ ತಮ್ಮ ಕತ್ತಿನಲ್ಲಿ ಧರಿಸಿದ್ದ ಲಾಕೆಟ್​ ಹುಲಿ ಉಗುರು ಎಂಬ ವಿವಾದಕ್ಕೆ ಸಿಲುಕಿ ಬಿಗ್​ ಮನೆಯಿಂದ ರಾತ್ರೋ ರಾತ್ರಿ ಹೊರಬಂದಿದ್ದರು. ಆದಾದ ಬಳಿಕ ಇತ್ತೀಚೆಗೆ ಸುದೀಪ್​ ಮುಂದೆ ನಾನು ಮನೆಯಲ್ಲಿ ಉಳಿಯಲು ಇಷ್ಟಪಡಿಸುವುದಿಲ್ಲ, … Continue reading ವೈರಲ್ ಆಗ್ತಿದೆ ವರ್ತೂರು ಸಂತೋಷ್​ ಮದುವೆ ವಿಡಿಯೋ!; ಅಷ್ಟಕ್ಕೂ ಅಸಲಿ ಸಂಗತಿಯೇನು?