ಬಿಗ್​ಬಾಸ್​​ ವಿನ್ನರ್​ಗೆ 50 ಲಕ್ಷ ರೂ. ಜತೆಗೆ ಸಿಗ್ತು ಐಷಾರಾಮಿ ಕಾರು; 6 ಫೈನಲಿಸ್ಟ್​ಗಳಿಗೂ ಸಿಗ್ತು ಲಕ್ಷ..ಲಕ್ಷ ಹಣ

-ಬಿಗ್ ಬಾಸ್​ ವಿನ್ನರ್​ ಹಾಗೂ ರನ್ನರ್​ಗೆ ಸಿಕ್ಕಿರುವ ಹಣ ಎಷ್ಟು ಗೊತ್ತಾ? ನವದೆಹಲಿ: ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದರೆ, ಹಿಂದಿಯಲ್ಲಿ ಮುನ್ನಾವರ್ ಅವರು ‘ಬಿಗ್ ಬಾಸ್ 17’ ವಿಜೇತರಾಗಿದ್ದಾರೆ. ಬಿಗ್​ಬಾಸ್ ಕನ್ನಡ ಹಾಗೂ ಹಿಂದಿ ಸೀಸನ್​ ವೀಜೇತರಿಗೆ ಹಾಗೂ ರನ್ನರ್​ ಅಪ್ ಸ್ಪರ್ಧಿಗಳಿಗೆ  ಭಾರಿ ಮೊತ್ತದ ಹಣ ಹಾಗೂ ಕಾರ್​​ ಉಡುಗೊರೆಯಾಗಿ ಸಿಕ್ಕಿದೆ.  50ಲಕ್ಷ ರೂ. ಜತೆಗೆ ಸಿಕ್ಕಿರುವ ಬಹುಮಾನಗಳು ಏನೆಲ್ಲಾ ಎಂದು ನೋಡೋಣ ಬನ್ನಿ… ಬಿಗ್​ಬಾಸ್​​ … Continue reading ಬಿಗ್​ಬಾಸ್​​ ವಿನ್ನರ್​ಗೆ 50 ಲಕ್ಷ ರೂ. ಜತೆಗೆ ಸಿಗ್ತು ಐಷಾರಾಮಿ ಕಾರು; 6 ಫೈನಲಿಸ್ಟ್​ಗಳಿಗೂ ಸಿಗ್ತು ಲಕ್ಷ..ಲಕ್ಷ ಹಣ