ಬಿಗ್​ ಬಾಸ್ ಕನ್ನಡ ಸೀಸನ್-10: ಹಾರದ ಡ್ರೋನ್​, ಹೋಲ್ಡ್​ನಲ್ಲಿ ಪ್ರತಾಪ!

ಬೆಂಗಳೂರು: ಕನ್ನಡದ ಬೃಹತ್ ರಿಯಾಲಿಟಿ ಶೋ ಬಿಗ್​ ಬಾಸ್​ ಕನ್ನಡ ಹತ್ತನೇ ಆವೃತ್ತಿಯ ಹದಿನಾರು ಸ್ಪರ್ಧಿಗಳ ಪೈಕಿ ಈಗಾಗಲೇ ಆರು ಸ್ಪರ್ಧಿಗಳ ಅಧಿಕೃತ ಘೋಷಣೆ ಮಾಡಲಾಗಿದೆ. ಆದರೆ ಈ ಮಧ್ಯೆ ಸ್ಪರ್ಧೆಗೆ ಆಕಾಂಕ್ಷಿ ಆಗಿದ್ದವರೊಬ್ಬರ ಪರಿಸ್ಥಿತಿ ‘ಹಾರದ ಡ್ರೋನ್​ ಹೋಲ್ಡ್​ನಲ್ಲಿ ಪ್ರತಾಪ’ ಎಂಬಂತಾಗಿದೆ. ಹೌದು.. ಬಿಗ್​ಬಾಸ್​ ರಿಯಾಲಿಟಿ ಶೋಗೆ ಸಂಭಾವ್ಯ ಸ್ಪರ್ಧಿಗಳ ಪೈಕಿ ಒಬ್ಬರಾಗಿರುವ ಡ್ರೋನ್ ಪ್ರತಾಪ್ ಆರಂಭಿಕ ಹಂತದಲ್ಲಿ ಬಿಗ್ ಬಾಸ್​ ಮನೆಯೊಳಕ್ಕೆ ಪ್ರವೇಶ ಮಾಡುವಲ್ಲಿ ವಿಫಲರಾಗಿದ್ದಾರೆ. ಬಿಗ್​​ ಬಾಸ್​ ಮನೆಯೊಳಕ್ಕೆ ಪ್ರವೇಶ ನಿಗದಿ ಮಾಡುವ … Continue reading ಬಿಗ್​ ಬಾಸ್ ಕನ್ನಡ ಸೀಸನ್-10: ಹಾರದ ಡ್ರೋನ್​, ಹೋಲ್ಡ್​ನಲ್ಲಿ ಪ್ರತಾಪ!