ಫಿನಾಲೆ ತಲುಪಲು ಭರ್ಜರಿ ಆಫರ್​ ನೀಡಿದ ಬಿಗ್​ಬಾಸ್​; ಸ್ಫರ್ಧಿಗಳ ನಡುವೆ ಶುರುವಾಯ್ತು ಭಾರೀ ಪೈಪೋಟಿ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ಫಿನಾಲೆಯ ಹೊಸ್ತಿಲಲ್ಲಿ ಸ್ಫರ್ಧಿಗಳಿಗೆ ಕಠಿಣ ಟಾಸ್ಕ್​ ನೀಡುತ್ತಿರುವ ಬಿಗ್​ಬಾಸ್​ ಈಗ ಹೊಸ ಆಫರ್​ ಒಂದನ್ನು ನೀಡಿದ್ದಾರೆ. ಈ ವಾರದ ಟಾಸ್ಕ್​ಗಳನ್ನು ಗೆದ್ದು, ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆಗೆ … Continue reading ಫಿನಾಲೆ ತಲುಪಲು ಭರ್ಜರಿ ಆಫರ್​ ನೀಡಿದ ಬಿಗ್​ಬಾಸ್​; ಸ್ಫರ್ಧಿಗಳ ನಡುವೆ ಶುರುವಾಯ್ತು ಭಾರೀ ಪೈಪೋಟಿ