ಅತಿಯಾದ ಡಯಟ್​​ ಮಾಡಿದ್ದೇ ಮುಳುವಾಯ್ತು, ಆಸ್ಪತ್ರೆಗೆ ಸೇರಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ​!

ಲಂಡನ್​: ದೇಹದ ಆಕಾರ ಪಡೆಯಲು ಅತಿಯಾದ ಡಯಟ್​ ಮಾಡಲು ಹೋದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಹಾಗೂ ಮಾಡೆಲ್​ ಸೋಫಿಯಾ ಹಯಾತ್​ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅತಿಯಾದ ಉಪವಾಸ ಮಾಡಲು ಹೋಗಿ ದೇಹದಲ್ಲಿದ್ದ ಉಪ್ಪಿನಂಶ ತೀವ್ರ ಕಡಿಮೆಯಾಗಿದ್ದು, ಅವರನ್ನು ಲಂಡನ್​ನಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಬ್ರಿಟನ್​ನಲ್ಲಿ ನೆಲೆಸಿರುವ ಹಯಾತ್​ ಅವರಿಗೆ ಐದು ಪಾಕೆಟ್​ ಉಪ್ಪನ್ನು ನೀಡಲಾಯಿತಂತೆ. ನಂತರ ಚೇತರಿಸಿಕೊಂಡ ಅವರನ್ನು ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ಆಧ್ಯಾತ್ಮಿಕತೆಯತ್ತ ಒಲವು ಮೂಡಿಸಿಕೊಂಡಿದ್ದ ಹಯಾತ್​, ಇದರ ಜತೆಗೆ ದೇಹ … Continue reading ಅತಿಯಾದ ಡಯಟ್​​ ಮಾಡಿದ್ದೇ ಮುಳುವಾಯ್ತು, ಆಸ್ಪತ್ರೆಗೆ ಸೇರಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ​!