ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

ಬೆಂಗಳೂರು: ದೇಶದಲ್ಲಿ ಈಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಜಮಾನಾ ಶುರುವಾಗಿದ್ದು, ಎಲ್ಲೆಡೆ ಅವೇ ಕಾಣಿಸಲಾರಂಭಿಸಿವೆ. ಪೆಟ್ರೋಲ್​ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿಯಾದರೂ ಹೊಸದಾಗಿ ವಾಹನ ಖರೀದಿಸುತ್ತಿರುವ ಬಹಳಷ್ಟು ಮಂದಿ ಎಲೆಕ್ಟ್ರಿಕ್ ವಾಹನಳಿಗೇ ಆದ್ಯತೆ ನೀಡುತ್ತಿದ್ದಾರೆ. ಈ ಮಧ್ಯೆ ಎಲೆಕ್ಟ್ರಿಕ್​ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಇಂಥದ್ದೊಂದು ಬೆಲೆ ಇಳಿಕೆಗೆ ಓಲಾ ಎಲೆಕ್ಟ್ರಿಕ್ ಮುನ್ನುಡಿ ಬರೆದಿದೆ. ಹೀರೋ ವಿಡಾ ಕೂಡ ಇದನ್ನೇ ಅನುಸರಿಸಿದ್ದು, ಮುಂದೆ ಟಿವಿಎಸ್​, ಏಥರ್ ಮುಂತಾದವೂ ಇದನ್ನು ಪಾಲಿಸುವ ಅಗತ್ಯ … Continue reading ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..