ಮುಗಿದ ಬಿಗ್ ಬಾಸ್ ಆಟ, ಮನೆಯಲ್ಲಿಯೇ ನೋಟ

ಬೆಂಗಳೂರು: 71 ದಿನಗಳ ಕಾಲ ಹಲವು ಏರಿಳಿತಗಳು, ನೆನಪುಗಳಿಗೆ ಸಾಕ್ಷಿಯಾಗಿದ್ದ ಬಿಗ್​ಬಾಸ್ ಸೀಸನ್ 8 ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಭಾನುವಾರವೇ ಚಿತ್ರೀಕರಣ ಮುಗಿದರೂ, ಅದರ ಸಂಚಿಕೆಗಳು ಮುಂದಿನ ನಾಲ್ಕು ದಿನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಹೀಗಿರುವಾಗಲೇ ಹಲವು ವಿಶೇಷತೆಗೆ ಈ ಸಲದ ಬಿಗ್​ಬಾಸ್ ಸಾಕ್ಷಿಯಾಗುತ್ತಿದೆ. ಈಗಾಗಲೇ ಎಲ್ಲ ಸ್ಪರ್ಧಿಗಳು ನಿರಾತಂಕವಾಗಿ ಮನೆ ಸೇರಿದ್ದಾರೆ. ಮನೆಯಲ್ಲಿಯೇ ಟಿವಿಯಲ್ಲಿ ಪ್ರಸಾರವಾಗುವ ಏಪಿಸೋಡ್​ಗಳನ್ನು ನೋಡುವ ಅವಕಾಶ ಅವರೆಲ್ಲರಿಗೂ ಸಿಕ್ಕಿದೆ. ಈ ಹಿಂದೆ ಎಲಿಮಿನೇಟ್ ಆದವರಿಗಷ್ಟೇ ಇಂಥ ಅವಕಾಶವಿತ್ತು. ಇದೀಗ ಶೋ … Continue reading ಮುಗಿದ ಬಿಗ್ ಬಾಸ್ ಆಟ, ಮನೆಯಲ್ಲಿಯೇ ನೋಟ