19 ವರ್ಷದೊಳಗಿನ ಬಿಸಿಸಿಐ ಮಹಿಳಾ ತಂಡದಲ್ಲಿ ಸ್ಥಾನ ಪಡೆದ ಬೀದರ್​ನ ಆದಿತಿಗೆ ಗಣ್ಯರ​ ಅಭಿನಂದನೆ

ಬೀದರ್​: ಹಿಂದುಳಿದ ಹಾಗೂ ಗಡಿ ಜಿಲ್ಲೆ ಬೀದರ್​ನ ಭಾಲ್ಕಿ ಮೂಲದ ಬಾಲಕಿಯ ಸಾಧನೆಗೆ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ 19 ವರ್ಷದ ಒಳಗಿನ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ತಂಡದಲ್ಲಿ ಭಾಲ್ಕಿಯ ಕುಮಾರಿ ಆದಿತಿ ವೀರಶೆಟ್ಟಿ ಬಕ್ಕಾ ಸ್ಥಾನ ಪಡೆದಿದ್ದು, ಆಕೆಯ ಸಾಧನೆಗೆ ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದ್ದೆವರು, ಗುರುಬಸವಾ ಪಟ್ಡದೇವರು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ಕೆಪಿಸಿಸಿ … Continue reading 19 ವರ್ಷದೊಳಗಿನ ಬಿಸಿಸಿಐ ಮಹಿಳಾ ತಂಡದಲ್ಲಿ ಸ್ಥಾನ ಪಡೆದ ಬೀದರ್​ನ ಆದಿತಿಗೆ ಗಣ್ಯರ​ ಅಭಿನಂದನೆ