ಭೂತಾನ್ ಪ್ರವಾಸ; ಚಿನ್ನದಂಥ ಅವಕಾಶ

ಭೂತಾನ್​ಗೆ ಪ್ರವಾಸೋದ್ಯಮ ಕೈಗೊಳ್ಳುವುದು ಇನ್ನು ಮುಂದೆ ಭಾರತೀಯರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನಬಹುದು. ಭೂತಾನ್​ಗೆ ಭೇಟಿ ನೀಡುವ ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕ ಪಾವತಿಸಿದರೆ ಆ ದೇಶದಿಂದ ಸುಂಕರಹಿತವಾಗಿ ಚಿನ್ನವನ್ನು ಖರೀದಿಸಿ ತರಲು ಈಗ ಅವಕಾಶ ದೊರೆತಿದೆ. ಭಾರತಕ್ಕಿಂತಲೂ ಅಗ್ಗದ ದರದಲ್ಲಿ ಅಲ್ಲಿ ಚಿನ್ನ ದೊರೆಯುತ್ತದೆ. ಭೂತಾನ್ ದೊರೆಯ ಜನ್ಮ ದಿನ ಹಾಗೂ ಭೂತಾನ್ ನೂತನ ವರ್ಷಾಚರಣೆ ಲೋಸರ್ ಸಂದರ್ಭದಲ್ಲಿ ಭೂತಾನ್ ಪ್ರವಾಸೋದ್ಯಮ ಇಲಾಖೆಯು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸುವಂತಹ ವಿಶಿಷ್ಟ ನಿರ್ಧಾರವನ್ನು ಕೈಗೊಂಡಿದೆ. ಭೂತಾನ್​ಗೆ ಭೇಟಿ … Continue reading ಭೂತಾನ್ ಪ್ರವಾಸ; ಚಿನ್ನದಂಥ ಅವಕಾಶ