ಗುಜರಾತ್​ ನೂತನ ಸಿಎಂ ಆಗಿ ಭೂಪೇಂದ್ರಭಾಯ್​ ಪಟೇಲ್​ ಆಯ್ಕೆ

ಗಾಂಧಿನಗರ: ಅಹಮದಾಬಾದ್​ನ ಘಟಲೋದಿಯ ಕ್ಷೇತ್ರದ ಶಾಸಕರಾದ ಭೂಪೇಂದ್ರಭಾಯಿ ಪಟೇಲ್​ ಅವರನ್ನು ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇಂದು ಗಾಂಧಿನಗರದ ಬಿಜೆಪಿ ಕಾರ್ಯಾಲಯ ‘ಕಮಲಂ’ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶನಿವಾರ ನಿಕಟಪೂರ್ವ ಸಿಎಂ ವಿಜಯ್​ ರೂಪಾನಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಳ ತೆರವಾಗಿತ್ತು. ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ಡಿಸೆಂಬರ್​ 2022 ಕ್ಕೆ ನಡೆಯಲಿದ್ದು, 59 ವರ್ಷ ವಯಸ್ಸಿನ ಪಟೇಲ್​ ಅವರಿಗೆ 15 ತಿಂಗಳು ಅಧಿಕಾರ ನಡೆಸುವ … Continue reading ಗುಜರಾತ್​ ನೂತನ ಸಿಎಂ ಆಗಿ ಭೂಪೇಂದ್ರಭಾಯ್​ ಪಟೇಲ್​ ಆಯ್ಕೆ