ತಿಂಗಳಿಗೆ 30 ಸಾವಿರ ರೂ. ಸಂಬಳ; ಆಸ್ತಿ ಮೌಲ್ಯ 7 ಕೋಟಿ ರೂ. ಮಹಿಳಾ ಅಧಿಕಾರಿ ಕಮಾಲ್!

ಭೋಪಾಲ್‌: ಅಕ್ರಮ ಆಸ್ತಿ ಪ್ರಕರಣದಲ್ಲಿ ಮಧ್ಯಪ್ರದೇಶ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ (ಗುತ್ತಿಗೆ ಮೇರೆಗೆ) ಕೆಲಸ ಮಾಡುತ್ತಿರುವ ಸಬ್ ಇಂಜಿನಿಯರ್ ಹೇಮಾ ಮೀನಾ ಅವರ ನಿವಾಸದ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ವಿದಿಶಾ, ರೈಸನ್ ಮತ್ತು ಭೋಪಾಲ್‌ನಲ್ಲಿರುವ ಅವರ ಮಾಲೀಕತ್ವದ ಸ್ಥಳಗಳ ಮೇಲೂ ದಾಳಿ ನಡೆಯಿತು. ಈವರೆಗೆ 7 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಾಸಿಕ ವೇತನ 30 ಸಾವಿರ ರೂ.! ಸ್ವಾರಸ್ಯವೆಂದರೆ ಸಬ್ ಇಂಜಿನಿಯರ್ ಹೇಮಾ ಮೀನಾ ಅವರ … Continue reading ತಿಂಗಳಿಗೆ 30 ಸಾವಿರ ರೂ. ಸಂಬಳ; ಆಸ್ತಿ ಮೌಲ್ಯ 7 ಕೋಟಿ ರೂ. ಮಹಿಳಾ ಅಧಿಕಾರಿ ಕಮಾಲ್!