ಈ ಚಿತ್ರ ನನಗೆ ಮರು ಜನ್ಮ ನೀಡಿದೆ; ಭಾವುಕರಾದ ನಿರ್ದೇಶಕ ಮೆಹರ್​ ರಮೇಶ್​

ಆಂಧ್ರಪ್ರದೇಶ: ಮೆಗಾ ಸ್ಟಾರ್​ ಚಿರಂಜೀವಿ ನಟನೆಯ ‘ಭೋಲಾ ಶಂಕರ್’  ಚಿತ್ರದ ಪ್ರಿ-ರಿಲೀಸ್​ ಈವೆಂಟ್​ನಲ್ಲಿ ಮಾತನಾಡಿದ ನಿರ್ದೇಶಕ ಮೆಹರ್ ರಮೇಶ್, ಈ ಚಿತ್ರ ನನಗೆ ಮರು ಜನ್ಮ ನೀಡಿದೆ ಎಂದು ಹೇಳುವ ಮೂಲಕ ವೇದಿಕೆಯ ಮೇಲೆ ಭಾವುಕರಾಗಿದ್ದಾರೆ. ಇದನ್ನೂ ಓದಿ: ಗ್ರಾ.ಪಂ. ಅಧ್ಯಕ್ಷರಾದ ಮುಸ್ಲಿಂ ವ್ಯಕ್ತಿ; 19 ಜನರಿಂದ ರಾಜೀನಾಮೆ! ಭೋಕಾ ಶಂಕರ್ ಚಿತ್ರ ವೇದಾಲಂನ ರಿಮೇಕ್ ಆಗಿದ್ದು, ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಭಾನುವಾರ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಈ ವೇಳೆ ವೇದಿಕೆಯ ಮೇಲೆ ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ … Continue reading ಈ ಚಿತ್ರ ನನಗೆ ಮರು ಜನ್ಮ ನೀಡಿದೆ; ಭಾವುಕರಾದ ನಿರ್ದೇಶಕ ಮೆಹರ್​ ರಮೇಶ್​