ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ ಭವಿನಾಬೆನ್ ಪಟೇಲ್

ಟೋಕಿಯೊ: ಭಾರತದ ಭವಿನಾಬೆನ್ ಪಟೇಲ್, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್-4 ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭವಿನಾಬೆನ್ 3-0 ನೇರ ಗೇಮ್‌ಗಳಿಂದ ಹಾಲಿ ಚಾಂಪಿಯನ್ ಸೆರ್ಬಿಯಾದ ಪೆರಿಕ್ ರ‌್ಯಾನ್ಕೊವಿಕ್ ಅವರನ್ನು ಸೋಲಿಸಿದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಪದಕ ಖಚಿತವಾಗುತ್ತದೆ. ಕಂಚಿನ ಪದಕಕ್ಕಾಗಿ ಪ್ರತ್ಯೇಕ ಪಂದ್ಯ ನಡೆಯುವುದಿಲ್ಲ. ಇದನ್ನೂ ಓದಿ:2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ಆರಂಭಿಸಿದ ಮೀರಾಬಾಯಿ ಚಾನು ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಎಂಟರಘಟ್ಟಕ್ಕೇರಿದ ಭಾರತದ … Continue reading ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ ಭವಿನಾಬೆನ್ ಪಟೇಲ್