ಭಾವಪೂರ್ಣ ಟ್ರೇಲರ್; ಚೇತನ್ ನಿರ್ದೇಶನಕ್ಕೆ ರಮೇಶ್ ಪಂಡಿತ್ ಹೀರೋ

ಬೆಂಗಳೂರು: ಕನ್ನಡದ ಸುಮಾರು 140ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿರುವ ರಂಗಭೂಮಿ ಕಲಾವಿದ ರಮೇಶ್ ಪಂಡಿತ್ ನಾಯಕರಾಗಿರುವ ಚಿತ್ರ ‘ಭಾವಪೂರ್ಣ’. ಚೇತನ್ ಮುಂಡಾಡಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವಿದು. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ನಿರ್ದೇಶಕ ಚೇತನ್, ‘ಇದೊಂದು ಹಿರಿಯ ಮುಗ್ಧ ವ್ಯಕ್ತಿಯ ಕಥೆ. ಸಾವಿನ ಬಳಿಕ ತಾನು ಈ ಭೂಮಿ ಮೇಲೆ ಬದುಕಿದ್ದೆ ಎನ್ನುವ ಕುರುಹನ್ನು ಬಿಟ್ಟುಹೋಗಬೇಕು ಎಂದು ಒದ್ದಾಡುವ, ಆ ಒದ್ದಾಟದಲ್ಲಿ ಆಗುವ ಅನಾಹುತಗಳ ಸುತ್ತ ಕಥೆ ಸುತ್ತುತ್ತದೆ. ಜತೆಗೆ ಇನ್ನೊಬ್ಬ ಯುವಕನ ಪ್ರೀತಿಯ ಪಯಣವಿದೆ. … Continue reading ಭಾವಪೂರ್ಣ ಟ್ರೇಲರ್; ಚೇತನ್ ನಿರ್ದೇಶನಕ್ಕೆ ರಮೇಶ್ ಪಂಡಿತ್ ಹೀರೋ