ರಾಹುಲ್ ಗಾಂಧಿ ನೇತೃತ್ವದಲ್ಲಿ ಜನವರಿ 14 ರಿಂದ ‘ಭಾರತ ನ್ಯಾಯ ಯಾತ್ರೆ’! ಎಲ್ಲಿಂದ ಎಲ್ಲಿಯವರೆಗೆ?

ಹೊಸದಿಲ್ಲಿ: ಈ ಹಿಂದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಸಲಾಗಿತ್ತು. ಇದೀಗ ಅದರ ಎರಡನೇ ಆವೃತ್ತಿ ಭಾರತ್ ನ್ಯಾಯ ಯಾತ್ರೆಯನ್ನು 2024ರ ಜನವರಿ 14ರಿಂದ ಪ್ರಾರಂಭಿಸಲಾಗುವುದು ಎಂದು ಕಾಂಗ್ರೆಸ್​ ತಿಳಿಸಿದೆ. ಇದನ್ನೂ ಓದಿ: Gold, Silver Price; ಚಿನ್ನ-ಬೆಳ್ಳಿ ದರ ಹೆಚ್ಚಳ.. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ದರ ಎಷ್ಟಿದೆ ನೋಡಿ… ‘ಭಾರತ್ ಜೋಡೋ ಯಾತ್ರೆ’ ಎಂಬ ಹೆಸರನ್ನು ಇದೀಗ ಮರುನಾಮಕರಣ ಮಾಡಲಾಗಿದ್ದು, ಈ ಜಾಥಾವನ್ನು ಭಾರತ್​ ನ್ಯಾಯ … Continue reading ರಾಹುಲ್ ಗಾಂಧಿ ನೇತೃತ್ವದಲ್ಲಿ ಜನವರಿ 14 ರಿಂದ ‘ಭಾರತ ನ್ಯಾಯ ಯಾತ್ರೆ’! ಎಲ್ಲಿಂದ ಎಲ್ಲಿಯವರೆಗೆ?