ಸ್ಪರ್ಧೆಯೊಂದಿಗೆ ಬಿಎ ಪರೀಕ್ಷೆಗೂ ತಯಾರಾಗುತ್ತಿದ್ದಾರೆ ಸ್ಟಾರ್​ ಶೂಟರ್​…!

ನವದೆಹಲಿ: ಭಾರತದ ಭರವಸೆಯ ಶೂಟರ್​ ಮನು ಭಾಕರ್​, ಅಂತಾರಾಷ್ಟ್ರೀಯ ಟೂರ್ನಿ ವೇಳೆಯಲ್ಲೂ ಓದಿನತ್ತ ಗಮನಹರಿಸಿದ್ದಾರೆ. ಕ್ರೋವೆಷಿಯಾದ ರಾಜಧಾನಿ ಜಾಗ್ರೇಬ್​ನಲ್ಲಿ ನಡೆಯುತ್ತಿರುವ ಯುರೋಪಿಯನ್​ ಚಾಂಪಿಯನ್​ಷಿಪ್​ನಲ್ಲಿ ಪಾಲ್ಗೊಂಡಿರುವ ಮನು ಭಾಕರ್​, ತಾವು ತಂಗಿರುವ ಹೋಟೆಲ್​ ಕೊಠಡಿಯಲ್ಲೇ ಕುಳಿತು ಬಿಎ ಪದವಿ ಪರೀಕ್ಷೆ ಬರೆಯಲಿದ್ದಾರೆ. ಪಿಸ್ತೂಲ್​ ಬದಿಗಿಟ್ಟು ಪೆನ್​ ಕೈಗೆತ್ತಿಕೊಂಡು ಬಿಎ ಪದವಿಯ 4ನೇ ಸೆಮಿಸ್ಟರ್​ ಪರೀಕ್ಷೆ ಎದುರಿಸಲಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಲೇಡಿ ಶ್ರೀ ರಾಮ್​ ಮಹಿಳಾ ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ಓದುತ್ತಿರುವ ಮನು ಭಾಕರ್​ ಅವರ ಪರೀಕ್ಷೆ ಮೇ … Continue reading ಸ್ಪರ್ಧೆಯೊಂದಿಗೆ ಬಿಎ ಪರೀಕ್ಷೆಗೂ ತಯಾರಾಗುತ್ತಿದ್ದಾರೆ ಸ್ಟಾರ್​ ಶೂಟರ್​…!