ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ

ಡಾ ರಾಜಕುಮಾರ್​ ಅವರ ಸೂಪರ್​ ಹಿಟ್​ ಚಿತ್ರಗಳ ಪೈಕಿ ಒಂದು ‘ಭಾಗ್ಯವಂತರು’. ತಮಿಳಿನ ‘ದೀರ್ಘ ಸುಮಂಗಲಿ’ ಚಿತ್ರದ ರೀಮೇಕ್​ ಇದಾಗಿದ್ದು, ದ್ವಾರಕೀಶ್​ ನಿರ್ಮಾಣ ಮಾಡಿದ್ದರು. ಇನ್ನು ಭಾರ್ಗವ ಈ ಚಿತ್ರದ ನಿರ್ದೇಶಕರು. ಇದು ಅವರ ಮೊದಲ ನಿರ್ದೇಶನದ ಚಿತ್ರವಾಗಿತ್ತು. ಇದನ್ನೂ ಓದಿ: ಇಲ್ಲಿ ಏನಾಗ್ತಿದೆ ಹೇಳಿ? ತಲೆಗೆ ಹುಳ ಬಿಟ್ಟ ಪ್ರಶಾಂತ್​ ನೀಲ್​ ಈಗ್ಯಾಕೆ ಈ ಚಿತ್ರದ ವಿಷಯವೆಂದರೆ, ‘ಭಾಗ್ಯವಂತರು’ ಚಿತ್ರವು ಇದೀಗ ಹೊಸ ತಂತ್ರಜ್ನಾನದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ಈ ಚಿತ್ರವನ್ನು 7.1 ಆಡಿಯೋಗೆ ಅಪ್​ಗ್ರೇಡ್​ … Continue reading ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ