ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ! ವಿಶೇಷತೆಯನ್ನೇ ಹೊತ್ತೊಯ್ಯಲಿದೆ ಈ ಉಪಗ್ರಹ

ನವದೆಹಲಿ: ಪ್ರತಿ ಬಾರಿ ರಾಕೆಟ್​ಗಳು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುತ್ತವೆ. ಆದರೆ ಈ ಬಾರಿ ವಿಶೇಷವೆಂದರೆ ಉಪಗ್ರಹವೊಂದರಲ್ಲಿ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಗೂ 25 ಸಾವಿರ ಮಂದಿಯ ಹೆಸರು ಬಾಹ್ಯಾಕಾಶಕ್ಕೆ ನೆಗೆಯಲಿದೆ. ಈ ತಿಂಗಳಾಂತ್ಯದಲ್ಲಿ ಇಸ್ರೋದಿಂದ ಉಡಾವಣೆಯಾಗಲಿರುವ ಭಾರತೀಯ ಉಪಗ್ರಹ ಸತೀಶ್​ ಧವನ್​ ಉಪಗ್ರಹದಲ್ಲಿ ಈ ವಿಶೇಷತೆಗಳನ್ನು ಕಳುಹಿಸಿಕೊಡಲು ಉಪಗ್ರಹ​ ನಿರ್ಮಿಸಿರುವ ಸ್ಟಾರ್ಟ್​ ಅಪ್​ ಸಂಸ್ಥೆ ನಿರ್ಧರಿಸಿದೆ. ಈ ಉಪಗ್ರಹವನ್ನು ಪಿಎಸ್​ಎಲ್​ವಿ ರಾಕೆಟ್​ ನಭಕ್ಕೆ ಹೊತ್ತೊಯ್ಯಲಿದೆ. ಅದರ ಜತೆಯಲ್ಲಿ ಮೂರು ಪ್ಲೇಲೋಡ್​ಗಳೂ ಉಪಗ್ರಹದಲ್ಲಿರಲಿದೆ. ಬಾಹ್ಯಾಕಶ ವಿಕಿರಣವನ್ನು … Continue reading ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ! ವಿಶೇಷತೆಯನ್ನೇ ಹೊತ್ತೊಯ್ಯಲಿದೆ ಈ ಉಪಗ್ರಹ