ಕ್ರಿಕೆಟ್​ ಆಡುವಾಗ ಕುಸಿದು ಬಿದ್ದು ಕಿರುತೆರೆ ನಟ ಸಾವು: ನಟನ ಅಗಲಿಕೆಗೆ ತೀವ್ರ ಸಂತಾಪ

ನವದೆಹಲಿ: ಪ್ರಸಿದ್ಧ ಧಾರಾವಾಹಿಯ ನಟ ದೀಪೇಶ್​ ಭಾನ್​​ ಶನಿವಾರ ಬೆಳಗ್ಗೆ ಮೃತಪಟ್ಟಿದ್ದು, ಈ ಸಾವಿಗೆ ಕಿರುತೆರೆ ಲೋಕ ತೀವ್ರ ದುಃಖ ವ್ಯಕ್ತಪಡಿಸಿದೆ. ಹಿಂದಿಯಲ್ಲಿ ಪ್ರಸಾರವಾಗುವ “ಭಾಭಿ ಜಿ ಘರ್​ ಪರ್​ ಹೈ” ಧಾರವಾಹಿಯಲ್ಲಿ ನಟಿಸುತ್ತಿದ್ದ ದೀಪೇಶ್​ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ, ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಕೇವಲ 41ನೇ ವಯಸ್ಸಿಗೆ ಅಗಲಿದ ನಟನಿಗಾಗಿ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ದೀಪೇಶ್​ ಉತ್ತಮ ವ್ಯಕ್ತಿತ್ವವುಳ್ಳವರಾಗಿದ್ದರು, ಸಹೃದಯಿ ದೀಪೇಶ್​​ ಇನ್ನಿಲ್ಲ ಎಂದು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಅವರು ಎಂದಿಗೂ ಮದ್ಯಪಾನ, ಧೂಮಪಾನವನ್ನು ಮಾಡಿದವರೇ … Continue reading ಕ್ರಿಕೆಟ್​ ಆಡುವಾಗ ಕುಸಿದು ಬಿದ್ದು ಕಿರುತೆರೆ ನಟ ಸಾವು: ನಟನ ಅಗಲಿಕೆಗೆ ತೀವ್ರ ಸಂತಾಪ