ಭಾರತಕ್ಕೆ ಮರುಪ್ರವೇಶಿಸಿದ ಪ್ರಸಿದ್ಧ ಮೊಬೈಲ್ ಗೇಮ್​: BGMI ಡೌನ್​ಲೋಡ್​ಗೆ ಲಭ್ಯ

ದೆಹಲಿ: ಕೆಲವು ತಿಂಗಳುಗಳ ಹಿಂದೆ ಎಲ್ಲ ವಯೋಮಾನದವರಿಗೆ ಪ್ರಿಯವಾಗಿದ್ದ BGMI ಗೇಮ್​ನ್ನು ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಆದೇಶದ ಮೆರೆಗೆ ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಸದ್ಯ, ಬ್ಯಾಟಲ್ ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಗೇಮ್ ಭಾರತಕ್ಕೆ ಮರುಪ್ರವೇಶಿಸಿದೆ. ಇದನ್ನೂ ಓದಿ: ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸುವ ಯತ್ನ: ಸ್ಫೋಟಗೊಂಡ ಮೊಟ್ಟೆ, ವಿರೂಪವಾಯ್ತು ಮುಖ! ಈ ಗೇಮ್ ಹಲವು ಬದಲಾವಣೆಗಳೊಂದಿಗೆ ಮರಳಿದ್ದು, ಪ್ಲೇ ಸ್ಟೋರ್​​​​ನಿಂದ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಹಳೆಯ ಖಾತೆಗೆ … Continue reading ಭಾರತಕ್ಕೆ ಮರುಪ್ರವೇಶಿಸಿದ ಪ್ರಸಿದ್ಧ ಮೊಬೈಲ್ ಗೇಮ್​: BGMI ಡೌನ್​ಲೋಡ್​ಗೆ ಲಭ್ಯ