ಹುಷಾರ್! ಔಷಧ ಕೊಳ್ಳುವ ಮುಂಚೆ ಅಸಲಿಯೋ ನಕಲಿಯೋ ಗುರುತು ಹಚ್ಚಿ !

ನವದೆಹಲಿ : ಕರೊನಾದಿಂದಾಗಿ ಲಕ್ಷಾಂತರ ಜನ ನರಳುತ್ತಿರುವ ಈ ಸಮಯದಲ್ಲಿ ಜನರ ಪ್ರಾಣಕ್ಕೂ ಲೆಕ್ಕಿಸದೆ ದುಡ್ಡು ಸಂಪಾದಿಸುವ ಇರಾದೆ ಹೊಂದಿರುವವರಿಗೂ ಕೊರತೆಯಿಲ್ಲ. ಇದಕ್ಕೆ ನಕಲಿ ಔಷಧಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ದುಷ್ಕರ್ಮಿಗಳೇ ನಿದರ್ಶನ. ಇಂತಹ ಖದೀಮರ ಕೈಗೊಂಬೆಯಾಗದಂತೆ ದೆಹಲಿ ಪೊಲೀಸರು ನಾಗರೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಕರೊನಾ ಸೋಂಕಿತರಲ್ಲಿ ವೈರಲ್ ಲೋಡ್ ಕಡಿಮೆ ಮಾಡಲು ಉಪಯೋಗಿಸುವ ಆ್ಯಂಟಿವೈರಲ್ ರೆಮ್​ಡೆಸಿವಿರ್​​ನ ನಕಲಿ ಇಂಜೆಕ್ಷನ್​ಗಳ ಮಾರಾಟವೂ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ಈ ಔಷಧಿ ಕೊಳ್ಳುವ ಮೊದಲು ಜನರು ಎಚ್ಚರಿಕೆ … Continue reading ಹುಷಾರ್! ಔಷಧ ಕೊಳ್ಳುವ ಮುಂಚೆ ಅಸಲಿಯೋ ನಕಲಿಯೋ ಗುರುತು ಹಚ್ಚಿ !