ಮಾಹಿತಿಯ ಮಹತ್ವ: ತಂತ್ರಜ್ಞಾನದ ಬಳಕೆ ಮಿತಿಯಲ್ಲಿದ್ದರೆ ಉತ್ತಮ

ತಂತ್ರಜ್ಞಾನ ಮುಂದುವರಿದಂತೆಲ್ಲ ಹೆಚ್ಚೆಚ್ಚು ಜನರಿಗೆ ಅದರ ಪ್ರಯೋಜನ ದೊರೆಯಬೇಕು ಎಂಬುದು ಸಹಜ ನಿರೀಕ್ಷೆ. ಹಾಗಾದಾಗಲೇ ಆ ಜ್ಞಾನ ಹೆಚ್ಚು ಪ್ರಸರಣ ಆದಂತಾಗುತ್ತದೆ; ಸಮಾಜ-ದೇಶಕ್ಕೆ ಅದರಿಂದಾಗುವ ಲಾಭದ ಪ್ರಮಾಣವೂ ಹೆಚ್ಚಾಗುತ್ತದೆ. ಈಗಂತೂ ಬಹುತೇಕ ಎಲ್ಲರಿಗೂ ಮೊಬೈಲ್ ಅನಿವಾರ್ಯ ಸಾಧನದಂತಾಗಿದ್ದು, ಇಂಟರ್ನೆಟ್ ಒಂದಿದ್ದರೆ ಕೂತಲ್ಲೇ ಬೇಕಾದ ಮಾಹಿತಿ ಪಡೆಯಬಹುದು. ಜನಜೀವನದ ಎಲ್ಲ ರಂಗಗಳಿಗೂ ಇದರಿಂದ ಬಹುಬಗೆಯ ಉಪಯೋಗ ಆಗಿರುವುದನ್ನು ಅಲ್ಲಗಳೆಯಲಾಗದು. ಆದರೆ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಆದಂತೆ, ಅದಕ್ಕೆ ಸಮಾನಾಂತರವಾಗಿ ವಂಚನೆ ಕೂಡ ಹೊಸ ಹೊಸ ರೀತಿಯಲ್ಲಿ ನಡೆಯುವುದು … Continue reading ಮಾಹಿತಿಯ ಮಹತ್ವ: ತಂತ್ರಜ್ಞಾನದ ಬಳಕೆ ಮಿತಿಯಲ್ಲಿದ್ದರೆ ಉತ್ತಮ