ಇನ್ನು ನೀವೂ ಬೆಸ್ಕಾಂಗೆ ವಿದ್ಯುತ್​ ಮಾರಬಹುದು; ಮಾಡಬೇಕಾದದ್ದು ಇಷ್ಟೇ…

ಬೆಂಗಳೂರು: ಅನೇಕರಲ್ಲಿ ನಾವೇ ಯಾಕೆ ವಿದ್ಯುತ್​ ಪೂರೈಕೆ ಮಾಡುವ ಘಟಕಗಳಿಗೆ ಕರೆಂಟ್​ ಮಾರಬಾರದು ಎಂದು ಈ ಹಿಂದೆ ಅನಿಸಿರಬಹುದು. ಆದರೆ ವಿದ್ಯುತ್​ ಉತ್ಪಾದನೆ ಮಾಡಿ ಮಾರಬೇಕು ಎಂದರೆ ಹಿಂದೆ ಸಾಕಷ್ಟು ಶ್ರಮ ಪಡಬೇಕಿತ್ತು. ಇನ್ನು ಮನೆಯಲ್ಲಿ ಸುಮ್ಮನೆ ಕೂತು ಜನರು ವಿದ್ಯುತ್​ ಮಾರಿ ಹಣ ಸಂಪಾದಿಸಬಹುದು. ನವೀಕರಿಸಬಹುದಾದ ಇಂಧನದ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ‘ಸೋಲಾರ ರೂಫ್‌ ಟಾಪ್ ಹಂತ-02’ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಗೆ ಬೆಸ್ಕಾಂನಲ್ಲಿ ಚಾಲನೆ ಸಿಕ್ಕಿದೆ. ಇನ್ನು ಗ್ರಾಹಕರು ತಮ್ಮ … Continue reading ಇನ್ನು ನೀವೂ ಬೆಸ್ಕಾಂಗೆ ವಿದ್ಯುತ್​ ಮಾರಬಹುದು; ಮಾಡಬೇಕಾದದ್ದು ಇಷ್ಟೇ…