ಖದೀಮರ ಕೈಚಳಕ ಕಂಡು ಪೊಲೀಸರೇ ಶಾಕ್! ಈ ಖತರ್ನಾಕ್ ಗ್ಯಾಂಗ್ ಕಳ್ಳತನಕ್ಕಿಳಿದ್ರೆ ಮಿಸ್ ಆಗೋ ಚಾನ್ಸೇ ಇಲ್ಲ

ಬೆಂಗಳೂರು: ರಾಜಧಾನಿಯಲ್ಲಿರುವ ಈ ಖತರ್ನಾಕ್ ಗ್ಯಾಂಗ್​ ಕಳ್ಳತನಕ್ಕೆ ಕೈ ಹಾಕಿದ್ರೆ ಮಿಸ್ ಆಗೋ ಚಾನ್ಸೇ ಇಲ್ಲ. ಹೇಗಾದ್ರೂ ಸರಿ ಕೊಟ್ಟ ಕೆಲಸವನ್ನು ಕೇವಲ 15 ನಿಮಿಷದಲ್ಲಿ ಯಶಸ್ವಿಯಾಗಿ ಮಾಡಿ ಮುಗಿಸೋ ಈ ಖದೀಮರ ಕೈಚಳಕಕ್ಕೆ ಬೆಂಗಳೂರು ಪೊಲೀಸರೇ ಶಾಕ್ ಆಗಿದ್ದಾರೆ. ಹೌದು, ನಗರದ ಬೆಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಳೂರು ಮುಖ್ಯ ರಸ್ತೆಯ ಬ್ಯಾಂಕ್ ಆಫ್ ಬರೋಡ ಎಟಿಎಂನಲ್ಲಿ ಕಣ್ಣು ಮುಚ್ಚಿ ಬಿಡುವುದರಲ್ಲಿ ಖದೀಮರು ಕೈ ಚಳಕ ತೋರಿದ್ದಾರೆ. ಇದಿಷ್ಟು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಖದೀಮರ … Continue reading ಖದೀಮರ ಕೈಚಳಕ ಕಂಡು ಪೊಲೀಸರೇ ಶಾಕ್! ಈ ಖತರ್ನಾಕ್ ಗ್ಯಾಂಗ್ ಕಳ್ಳತನಕ್ಕಿಳಿದ್ರೆ ಮಿಸ್ ಆಗೋ ಚಾನ್ಸೇ ಇಲ್ಲ