112​ ಸಹಾಯವಾಣಿಗೆ ಬಂದ ಕಿಡ್ನ್ಯಾಪ್​ ಕರೆ ಬೆನ್ನತ್ತಿದ ಬೆಂಗ್ಳೂರು ಪೊಲೀಸರಿಗೆ ಕೊನೆಯಲ್ಲಿ ಸಿಕ್ಕಿದ್ದು ರೋಚಕ ಟ್ವಿಸ್ಟ್​!

ಬೆಂಗಳೂರು: ಇದು ಬೆಂಗಳೂರು ಪೊಲೀಸರನ್ನು ನಿದ್ದೆಗೆಡಿಸಿದ ಒಂದು ವಿಚಿತ್ರ ಕಿಡ್ನ್ಯಾಪ್​ ಕೇಸ್​. ಯುವತಿಯ ಅಪಹರಣ ಆಗಿದೆ ಅಂತಾ 112 ಸಹಾಯವಾಣಿಗೆ ಬಂದ ಕರೆಯನ್ನು ಬೆನ್ನತ್ತಿ ಹೋದ ಪೊಲೀಸರಿಗೆ ಕೊನೆಯಲ್ಲಿ ಸಿಕ್ಕಿದ್ದು ರೋಚಕ ತಿರುವು. ಇಡೀ ಪ್ರಕರಣ ಸುಖಾಂತ್ಯ ಕಂಡಿದ್ದಲ್ಲದೆ, ಬೆಂಗಳೂರು ಪೊಲೀಸರ ಕಾರ್ಯವೈಖರಿಗೆ ಇದು ಸಾಕ್ಷಿಯಾಯಿತು. ಹೌದು, ನಿನ್ನೆ (ನ.04) ಬೆಳಗ್ಗೆ 4 ಗಂಟೆಗೆ 112 ಸಹಾಯವಾಣಿಗೆ ಒಂದು ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ, ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಕಾರಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ದೂರು ನೀಡಿದ್ದ. ಆದರೆ, … Continue reading 112​ ಸಹಾಯವಾಣಿಗೆ ಬಂದ ಕಿಡ್ನ್ಯಾಪ್​ ಕರೆ ಬೆನ್ನತ್ತಿದ ಬೆಂಗ್ಳೂರು ಪೊಲೀಸರಿಗೆ ಕೊನೆಯಲ್ಲಿ ಸಿಕ್ಕಿದ್ದು ರೋಚಕ ಟ್ವಿಸ್ಟ್​!