ತಾಯಿಯ ಕೊಲೆ ಪ್ರಕರಣ: ನೆಟ್​ಫ್ಲಿಕ್ಸ್​​​ನಲ್ಲಿ ಪ್ರಸಾರಕ್ಕೆ ಹೈಕೋರ್ಟ್​ ತಡೆಯಾಜ್ಞೆ

ಬೆಂಗಳೂರು: ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರಕ್ಕೆ ಸಿದ್ಧವಾಗಿರುವ ‘ಕ್ರೈಂ ಸ್ಟೋರೀಸ್​:ಇಂಡಿಯಾ ಡಿಟೆಕ್ಟೀವ್ಸ್’ ವೆಬ್ ಸರಣಿಯ ಪ್ರಥಮ ಕಂತನ್ನು ಪ್ರಸಾರ ಮಾಡದಂತೆ ಕರ್ನಾಟಕ ಹೈಕೋರ್ಟ್​ ತಡೆಯಾಜ್ಞೆ ವಿಧಿಸಿದೆ. ಹೈಕೋರ್ಟ್​ ಆದೇಶದ ಮೇರೆಗೆ ನೆಟ್​ಫ್ಲಿಕ್ಸ್, ತಾಯಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಟೆಕ್ಕಿ ಅಮೃತ ಪ್ರಕರಣದ ಬಗ್ಗೆ ಚಿತ್ರೀಕರಿಸಲಾಗಿರುವ ‘ಎ ಮರ್ಡರ್ಡ್​ ಮದರ್​’ ಎಪಿಸೋಡ್​ಅನ್ನು ಬ್ಲಾಕ್​ ಮಾಡಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಡೆದಿದ್ದ ನಿರ್ಮಾಲಾ ಚಂದ್ರಶೇಖರ್ ಎಂಬುವರ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀಧರ್ ರಾವ್ ಸಲ್ಲಿಸಿದ್ದ ಅರ್ಜಿಯ ಮೇಲೆ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಈ … Continue reading ತಾಯಿಯ ಕೊಲೆ ಪ್ರಕರಣ: ನೆಟ್​ಫ್ಲಿಕ್ಸ್​​​ನಲ್ಲಿ ಪ್ರಸಾರಕ್ಕೆ ಹೈಕೋರ್ಟ್​ ತಡೆಯಾಜ್ಞೆ