ಬುಕ್ ಮಾಡಿದ್ದ ಆಟೋ ರಿಕ್ಷಾಗಾಗಿ 71 ನಿಮಿಷ ಕಾದವನ ತಾಳ್ಮೆಗೆ ಸಲಾಂ ಎಂದ ನೆಟ್ಟಿಗರು!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬಹುತೇಕ ಮಂದಿ ಓಲಾ ಅಥವಾ ಉಬರ್ ಆ್ಯಪ್​ ಮೂಲಕ ಆಟೋ ರಿಕ್ಷಾ ಬುಕ್ ಮಾಡಿ ನಗರದಲ್ಲಿ ಸಂಚರಿಸುತ್ತಾರೆ. ಸದಾ ವಾಹನ ದಟ್ಟಣೆ ಇರುವ ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಬುಕ್ ಮಾಡಿರುವ ಆಟೋ ಬರುವುದು ಸಹಜವಾಗಿಯೇ ತಡವಾಗುತ್ತದೆ. ಆಟೋ ಬರುವುದು 5-10 ನಿಮಿಷ ತಡವಾದರೆ ಸಾಕು, ಕಾಯುವ ತಾಳ್ಮೆ ಪ್ರಯಾಣಿಕರಿಗೆ ಇರುವುದಿಲ್ಲ. ಸಿಟ್ಟಿನಲ್ಲಿ ಚಾಲಕನ ಮೇಲೆ ರೇಗಾಡುವ ಮಂದಿ ನಮ್ಮ ನಡುವೆಯೇ ಇದ್ದಾರೆ. ಆದರೆ ಇಲ್ಲೊಬ್ಬ ಪ್ರಯಾಣಿಕ ಬುಕ್ ಮಾಡಿರುವ ಆಟೋ ರಿಕ್ಷಾಕ್ಕಾಗಿ ಬರೋಬ್ಬರಿ … Continue reading ಬುಕ್ ಮಾಡಿದ್ದ ಆಟೋ ರಿಕ್ಷಾಗಾಗಿ 71 ನಿಮಿಷ ಕಾದವನ ತಾಳ್ಮೆಗೆ ಸಲಾಂ ಎಂದ ನೆಟ್ಟಿಗರು!