ಪ್ರೊ ಕಬಡ್ಡಿ ಲೀಗ್: ಸ್ಟಾರ್ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ ಫ್ರಾಂಚೈಸಿಗಳು

ಮುಂಬೈ: 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿಹೆಚ್ಚು ಅಂಕ ಕಲೆಹಾಕಿದ್ದ ಪವನ್ ಕುಮಾರ್ ಶೆರಾವತ್ ಅವರನ್ನು ಬೆಂಗಳೂರು ಬುಲ್ಸ್‌ನಲ್ಲೇ ಉಳಿಸಿಕೊಳ್ಳಲಾಗಿದೆ. ಮಾಜಿ ಚಾಂಪಿಯನ್ ಬುಲ್ಸ್ ತಂಡದ ನಾಯಕನಾಗಿದ್ದ ರೋಹಿತ್ ಕುಮಾರ್ ಅವರನ್ನು ಕೈಬಿಡಲಾಗಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ರಿಟೇನ್ ಪಟ್ಟಿಯನ್ನು ಶುಕ್ರವಾರ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಒಟ್ಟಾರೆ 12 ತಂಡಗಳಿಂದ 3 ವಿಭಾಗಗಳಿಂದ 59 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಎಲೈಟ್ ಆಟಗಾರರ ಪಟ್ಟಿಯಲ್ಲಿ 22, ಯುವ ಆಟಗಾರರ ಕೋಟಾದಡಿ 6 ಹಾಗೂ ಹೊಸ ಆಟಗಾರರ … Continue reading ಪ್ರೊ ಕಬಡ್ಡಿ ಲೀಗ್: ಸ್ಟಾರ್ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ ಫ್ರಾಂಚೈಸಿಗಳು