ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

ನವದೆಹಲಿ: ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಅತಿಮುಖ್ಯವಾದವುಗಳಲ್ಲಿ ನಿದ್ರೆಯೂ ಒಂದು. ಮನುಷ್ಯ ಹೇಗೆ ಸುದೀರ್ಘ ಅವಧಿಗೆ ಊಟ-ತಿಂಡಿ ಬಿಟ್ಟಿರುವುದು ಸಾಧ್ಯವಿಲ್ಲವೋ, ಹಾಗೆ ನಿದ್ರೆಯನ್ನು ಕೂಡ ಬಿಟ್ಟಿರಲು ಅಸಾಧ್ಯ. ಮಲಗಿದ ತಕ್ಷಣ ನಿದ್ರೆ ಆವರಿಸಿಬಿಡುವಂಥವರು ಇದ್ದಂತೆ, ಹೇಗೆ ಮಲಗಿದರೂ ನಿದ್ರೆ ಬರದೆ ಕನವರಿಸುವಂಥವರೂ ಇದ್ದಾರೆ. ಜಗತ್ತಿನಲ್ಲಿ ನಿದ್ರಾಹೀನತೆ ಕೂಡ ಹೆಚ್ಚಾಗಿ ಕಾಡುವಂಥ ಸಂಗತಿಯೇ. ಮಲಗುವ ವಿಧಾನ-ವಾತಾವರಣ, ನಿದ್ರಿಸುವ ಮುನ್ನ ಇರುವ ಮನೋಸ್ಥಿತಿ ಎಲ್ಲವೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಿರುವಾಗ ಏನೂ ಧರಿಸದೆ ಮಲಗುವುದರಿಂದ ಏನೆಲ್ಲ ಪ್ರಯೋಜನಗಳು ಇವೆ ಎಂಬುದನ್ನು … Continue reading ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..