ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಇಂಥಾ ಕೆಲಸ ಮಾಡೋದಿಲ್ಲ…

ಬೆಂಗಳೂರು: ಅನ್ನ ತಯಾರಿಸುವಾಗ ಅನ್ನ ಕುದಿಸಿದ ನೀರನ್ನು ನೀವು ಚೆಲ್ಲುತ್ತೀರಾ? ಆ ನೀರಿನಲ್ಲಿ ಎಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?. ಈ ವಿಚಾರಗಳು ನಿಮಗೆ ಗೊತ್ತಾದರೆ ಎಂದಿಗೂ ಇನ್ಯಾವತ್ತು ಅನ್ನ ಬಸಿದ ನಂತರ ಗಂಜಿಯನ್ನು ಎಂದಿಗೂ ಎಸೆಯುವುದಿಲ್ಲ. ಒಂದು ಕಪ್‌ ಅಕ್ಕಿಯನ್ನು ತೆಗೆದು ಒಮ್ಮೆ ತೊಳೆದು ನಂತರ ಆ ಅಕ್ಕಿಗೆ ಸ್ವಲ್ಪ ನೀರು ಹಾಕಿ 4 ರಿಂದ 6 ಗಂಟೆಗಳ ಕಾಲ ನೆನೆಸಿಡಿ.ಆ ನಂತರ ಅದಕ್ಕೆ ಮತ್ತಷ್ಟು ನೀರು ಸೇರಿಸಿ 2 ರಿಂದ 3 ನಿಮಿಷ … Continue reading ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಇಂಥಾ ಕೆಲಸ ಮಾಡೋದಿಲ್ಲ…