ನಟಿಗೆ ರತ್ನ ಖಚಿತ ಟಾಯ್ಲೆಟ್‌ ಸೀಟ್ ಗಿಫ್ಟ್ ನೀಡಿದ ಪತಿ!

ಅಮೆರಿಕಾ: ಅಮೆರಿಕಾದ ಪ್ರಸಿದ್ಧ ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಜೆನ್ನಿಫರ್ ಲೋಪೆಜ್‌ಗೆ ಪತಿ ಬೆನ್ ಅಫ್ಲೆಕ್ಸ್ ಅವರು ರತ್ನಖಚಿತ ಟಾಯ್ಲೆಟ್ ಸೀಟ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಸುದ್ದಿ ಇದೀಗ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಸುದ್ದಿಯಲ್ಲಿದೆ. ನಟಿ ತಮ್ಮ ನಟನೆ ಮಾತ್ರವಲ್ಲದೇ ತಮ್ಮ ವಿಭಿನ್ನ ಫ್ಯಾಷನ್ ಕಲೆಕ್ಷನ್‌ನಿಂದಾಗಿ ತಮ್ಮ ಅಭಿಮಾನಿಗಳನ್ನು ಆಗಾಗ ಸೆಳೆಯುತ್ತಲೇ ಇರುತ್ತಾರೆ. ಇಂತಹ ನಟಿಗೆ ಈಗ ಅವರ ಪತಿ ಬೆನ್ ಅಫ್ಲೆಕ್ಸ್ ಅವರು ರತ್ನಖಚಿತ ಟಾಯ್ಲೆಟ್ ಸೀಟ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ. ಬೆನ್ ಅಫ್ಲೆಕ್ … Continue reading ನಟಿಗೆ ರತ್ನ ಖಚಿತ ಟಾಯ್ಲೆಟ್‌ ಸೀಟ್ ಗಿಫ್ಟ್ ನೀಡಿದ ಪತಿ!