ಕೆನಡಾಗೆ ಹಾರಲಿದೆ ಅಪಘಾತಕ್ಕೀಡಾಗಿದ್ದ ಬೀದಿನಾಯಿ!; ವಿದೇಶಿ ಮಹಿಳೆಯಿಂದ ಬಳ್ಳಾರಿಯ 2 ವರ್ಷದ ಶ್ವಾನ ದತ್ತು

| ಶ್ರೀಕಾಂತ ಅಕ್ಕಿ ಬಳ್ಳಾರಿ ಎರಡು ವರ್ಷದ ಹಿಂದೆ ಬಳ್ಳಾರಿಯಲ್ಲಿ ಅಪಘಾತಕ್ಕೊಳಗಾದ ಬೀದಿ ನಾಯಿಯೊಂದು ಉತ್ತರ ಅಮೆರಿಕ ಖಂಡದ ಕೆನಡಾ ದೇಶಕ್ಕೆ ತೆರಳುವ ಭಾಗ್ಯ ಪಡೆಯುವ ಮೂಲಕ ಗಣಿ ಜಿಲ್ಲೆಯಲ್ಲಿ ಹೃದಯ ರ್ಸ³ ಘಟನೆಗೆ ಸಾಕ್ಷಿಯಾಗಿದೆ. ಕೇವಲ ಅಲ್ಲಿಗೆ ಹೋಗುವುದಷ್ಟೇ ಅಲ್ಲದೆ, ಇನ್ಮುಂದೆ ಅಲ್ಲಿಯೆ ನೆಲೆಸಲಿದೆ. ಸದ್ಯ ದೆಹಲಿಯ ಕಣ್ಣನ್ ಅನಿಮಲ್ ವೆಲ್​ಫೇರ್ ಸಂಸ್ಥೆಯ ಆರೈಕೆಯಲ್ಲಿರುವ ಈ ನಾಯಿಗೆ ಅನಂತ್ಯಾ ಎಂದು ಹೆಸರಿಡಲಾಗಿದೆ. ಪಾಸ್​ಪೋರ್ಟ್ ರೆಡಿ ಮಾಡುವ ಜತೆಗೆ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ. ದಾಖಲಾತಿ ಪ್ರಕ್ರಿಯೆ ಮುಗಿದ … Continue reading ಕೆನಡಾಗೆ ಹಾರಲಿದೆ ಅಪಘಾತಕ್ಕೀಡಾಗಿದ್ದ ಬೀದಿನಾಯಿ!; ವಿದೇಶಿ ಮಹಿಳೆಯಿಂದ ಬಳ್ಳಾರಿಯ 2 ವರ್ಷದ ಶ್ವಾನ ದತ್ತು