ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸುಧಾರಾಣಿಯ ಬರ್ಬರ ಹತ್ಯೆ

ಬೆಳಗಾವಿ:ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಹರಿತವಾದ ಆಯುಧ (ತಲವಾರ)ದಿಂದ ಮಹಿಳೆಯನ್ನು ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಕೊಲೆಯಾಗಿರುವ ಮಹಿಳೆ ಬೈಲಹೊಂಗಲ ತಾಲೂಕು ಮೂಗ ಬಸವ ಗ್ರಾಮದ ಸುಧಾರಾಣಿ ಎಂದು ಗುರುತಿಸಲಾಗಿದೆ. ಈರಣ್ಣ ಬಾಬು ಜಗಜಂಪಿ ಕೊಲೆ ಮಾಡಿದ ಆರೋಪಿ. ಬುಧವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಂಟೀನ್​  ಬಳಿ ಇಂದು ಬೆಳಗ್ಗೆ ಈ ಕೊಲೆ ನಡೆದಿದೆ. ಸುಧಾರಾಣಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕಾರ್ಯ ಮಾಡುತ್ತಿದ್ದಳು. ಇದನ್ನೂ ಓದಿ:  ಕರೊನಾ ದಾಖಲೆಯ ಇಳಿಕೆ; … Continue reading ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸುಧಾರಾಣಿಯ ಬರ್ಬರ ಹತ್ಯೆ