PSI ಹೆಸರಲ್ಲಿ ಸರಸ ಸಲ್ಲಾಪ: ಇನ್​ಸ್ಟಾಗ್ರಾಂನಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಹುಬ್ಬಳ್ಳಿ ಹೈದ ಸಿಕ್ಕಿಬಿದ್ದಿದ್ದೇ ರೋಚಕ

ಬೆಳಗಾವಿ: ಖಡಕ್ ಅಧಿಕಾರಿಯಾಗಿದ್ದುಕೊಂಡು ಸದಾ ಸಮಾಜ ಸೇವೆಗೆ ಹಾತೊರೆಯುವ ಪೊಲೀಸ್ ಅಧಿಕಾರಿಗಳನ್ನು ಯಾರು ತಾನೆ ದ್ವೇಷಿಸಲು ಸಾಧ್ಯ? ಇಂಥಹದ್ದೇ ಓರ್ವ ಸಮಾಜ ಉಪಕಾರಿ ಪೊಲೀಸ್ ಅಧಿಕಾರಿಯ ನಕಲಿ ಖಾತೆ ತೆರೆದು ಯುವತಿರೊಂದಿಗೆ ಆನ್‌ಲೈನ್‌ನಲ್ಲೇ ಸಲ್ಲಾಪ ನಡೆಸಿ, ವಂಚಿಸಿರುವ ಘಟನೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್​ ಕುಮಾರ್​ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರದು 50ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ ಹುಬ್ಬಳ್ಳಿ ನಗರದ ನಿವಾಸಿ, ಅಥಣಿ ಮೂಲದ … Continue reading PSI ಹೆಸರಲ್ಲಿ ಸರಸ ಸಲ್ಲಾಪ: ಇನ್​ಸ್ಟಾಗ್ರಾಂನಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಹುಬ್ಬಳ್ಳಿ ಹೈದ ಸಿಕ್ಕಿಬಿದ್ದಿದ್ದೇ ರೋಚಕ