ಕಡಲಮಕ್ಕಳ ಮೊಗದಲ್ಲಿ ಮಂದಹಾಸ: ಸಾಂಪ್ರದಾಯಿಕ ಮೀನುಗಾರಿಕೆ ಆರಂಭ

ಮಂಗಳೂರು: ಪ್ರತಿಕೂಲ ಹವಾಮಾನದಿಂದ ಸುಮಾರು ಒಂದು ತಿಂಗಳು ತಡವಾಗಿ ನಾಡದೋಣಿ ಮೀನುಗಾರಿಕೆ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ಶನಿವಾರ ಹೆಚ್ಚಿನ ದೋಣಿಗಳು ಕಡಲಿಗಿಳಿದಿವೆ. ಜುಲೈ 31ರವರೆಗೆ ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿದೆ. ಸಾಮಾನ್ಯವಾಗಿ ಮೇ ತಿಂಗಳ ನಂತರ ತೂಾನ್ ಬಂದು ಸ್ವಲ್ಪ ದಿನಗಳು ಬಿಟ್ಟು ಜುಲೈ 15ರ ವೇಳೆಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯುತ್ತಾರೆ. ಆದರೆ ಈ ವರ್ಷ ತಡವಾಗಿ ಮಳೆ, ಪ್ರತಿಕೂಲ ಹವಾಮಾನ … Continue reading ಕಡಲಮಕ್ಕಳ ಮೊಗದಲ್ಲಿ ಮಂದಹಾಸ: ಸಾಂಪ್ರದಾಯಿಕ ಮೀನುಗಾರಿಕೆ ಆರಂಭ