ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ

ಪಠಾಣ್‌ಕೋಟ್: COVID-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಿದವರು ಅದೆಷ್ಟೋ ಜನ. ಆದರೆ ಜೀವನೋಪಾಯಕ್ಕೆ ಭಿಕ್ಷಾಟನೆಯನ್ನೇ ಅವಲಂಬಿಸಿದ ಅಂಗವಿಕಲನೋರ್ವ ತನ್ನ ಸಂಪಾದನೆಯಲ್ಲೇ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿರುವುದು ಸಮಾಜದ ಕಣ್ಣು ತೆರೆಸುವಂತಿದೆ. ಅಗತ್ಯವಿರುವವರಿಗೆ ಮಾಸ್ಕ್ ಮತ್ತು ಆಹಾರ ನೀಡುತ್ತಿರುವ ಅಂಗವಿಕಲ ಭಿಕ್ಷುಕ, ತನಗೆ ಅಗತ್ಯವಿರುವಷ್ಟು ದುಡ್ಡು ಇಟ್ಟುಕೊಂಡು ಉಳಿದೆಲ್ಲವನ್ನು ಇತರರಿಗೆ ಸಹಾಯ ಮಾಡಲು ಖರ್ಚು ಮಾಡುತ್ತಾನೆ. “ನಾನು ಎಷ್ಟೇ ಸಂಪಾದಿಸಿದರೂ ನನಗೆ ಅಗತ್ಯತೆಗೆ ಸ್ವಲ್ಪ ಖರ್ಚು ಮಾಡುತ್ತೇನೆ ಮತ್ತು ಉಳಿದವುಗಳನ್ನು ಇತರರಿಗೆ ಸಹಾಯ ಮಾಡಲು ಬಳಸುತ್ತೇನೆ” ಎಂದು ಹೇಳಿದ್ದಾನೆ, … Continue reading ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ