ಭಾರತದ ಗಡಿ ರಕ್ಷಕರಾಗಿ ಜೇನುಹುಳಗಳು; ಭಾರತ, ಬಾಂಗ್ಲಾದೇಶದ ಬೇಲಿಯಲ್ಲಿ ಬಿಎಸ್ಎಫ್ ಜತೆ ಕಾವಲು…

ನವದೆಹಲಿ: ಭಾರತದ ಗಡಿಯೊಳಗೆ ನುಸುಳುವವರೇ ಎಚ್ಚರ. ಯಾಕೆಂದ್ರೆ ಈಗ ಜೇನುಹುಳಗಳನ್ನು ಎದುರಿಸಬೇಕಾಗುತ್ತದೆ. ಭಾರತ-ಬಾಂಗ್ಲಾದೇಶ ಗಡಿಯ ಕೆಲವು ಪ್ರದೇಶಗಳಲ್ಲಿ, ಗಡಿಭಾಗದ ತಂತಿಬೇಲಿಯಲ್ಲಿ ಜೇನು ಕೃಷಿ ನಡೆಯುತ್ತಿದೆ.  ಗಡಿ ಭದ್ರತಾ ಪಡೆ ಅಂದರೆ ಬಿಎಸ್ ಎಫ್ ಯೋಜನೆ ಸಿದ್ಧಪಡಿಸಿದೆ. ಪ್ರಸ್ತುತ ಇದನ್ನು ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ಭಾರತ-ಬಾಂಗ್ಲಾದೇಶ ಗಡಿಯನ್ನು ಪ್ರಾಯೋಗಿಕ ಯೋಜನೆಯಾಗಿ ಆಯ್ಕೆ ಮಾಡಿದೆ.  ಇದು ಯಶಸ್ವಿಯಾದರೆ ದೊಡ್ಡ ಪ್ರಮಾಣದಲ್ಲಿ ಜೇನು ಕೃಷಿ ಕೈಗೊಳ್ಳಲಾಗುವುದು. ಭಾರತ ಮತ್ತು ಬಾಂಗ್ಲಾದೇಶದ ನಡುವೆ 4.96 ಕಿಮೀ ಉದ್ದದ … Continue reading ಭಾರತದ ಗಡಿ ರಕ್ಷಕರಾಗಿ ಜೇನುಹುಳಗಳು; ಭಾರತ, ಬಾಂಗ್ಲಾದೇಶದ ಬೇಲಿಯಲ್ಲಿ ಬಿಎಸ್ಎಫ್ ಜತೆ ಕಾವಲು…