ಕೋಟ್ಲಾ ಸ್ಟೇಡಿಯಂನಿಂದ ತನ್ನದೇ ಹೆಸರು ತೆಗೆಸಲು ಬಿಷನ್ ಸಿಂಗ್ ಬೇಡಿ ಹೋರಾಟ!

ನವದೆಹಲಿ: ರಾಷ್ಟ್ರ ರಾಜಧಾನಿಯ ಪ್ರತಿಷ್ಠಿ ಕ್ರಿಕೆಟ್ ತಾಣ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸ್ಟಾೃಂಡ್ ಒಂದಕ್ಕೆ ಮಾಜಿ ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ ಅವರ ಹೆಸರು ಇಡಲಾಗಿದೆ. ಆದರೆ ಇದೀಗ ಸ್ವತಃ ಬಿಷನ್ ಸಿಂಗ್ ಬೇಡಿ ಅವರೇ ಸ್ಟಾೃಂಡ್‌ನಿಂದ ತನ್ನ ಹೆಸರು ತೆಗೆಸಬೇಕೆಂದು ಪಟ್ಟು ಹಿಡಿದಿದ್ದಾರೆ! ಇಲ್ಲದಿದ್ದರೆ ಕಾನೂನು ಕ್ರಮವನ್ನೂ ತೆಗೆದುಕೊಳ್ಳುವುದಾಗಿ ಬಿಷನ್ ಸಿಂಗ್ ಬೇಡಿ ದೆಹಲಿ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಬೆದರಿಕೆ ಒಡ್ಡಿದ್ದಾರೆ. ಬೇಡಿ ತನ್ನದೇ ಹೆಸರು ತೆಗೆಸಲು ಮುಂದಾಗಿರುವುದಕ್ಕೆ ಅವರ ಪ್ರತಿಭಟನೆಯ … Continue reading ಕೋಟ್ಲಾ ಸ್ಟೇಡಿಯಂನಿಂದ ತನ್ನದೇ ಹೆಸರು ತೆಗೆಸಲು ಬಿಷನ್ ಸಿಂಗ್ ಬೇಡಿ ಹೋರಾಟ!