ರೋಸ್ ವಾಟರ್ ಹಚ್ಚುವ ಮುನ್ನ ಇರಲಿ ಎಚ್ಚರ..!

ಬೆಂಗಳೂರು: ರೋಸ್ ವಾಟರ್ ತ್ವಚೆಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಕೆಲವರಿಗೆ ರೋಸ್ ವಾಟರ್​​​ನಿಂದ ಅಲರ್ಜಿ ಉಂಟಾಗುವ ಸಾಧ್ಯತೆಯಿದೆ. ಹೌದು, ರೋಸ್ ವಾಟರ್ ಬಳಸುವುದರಿಂದ ಅಡ್ಡಪರಿಣಾಮಗಳೂ ಉಂಟಾಗಬಹುದು. ಆದ್ದರಿಂದ ರೋಸ್ ವಾಟರ್ ಹಚ್ಚುವ ಮುನ್ನ ಈ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಱರು. ಪ್ಯಾಚ್ ಟೆಸ್ಟ್ಕೆಲವು ಜನರಿಗೆ ರೋಸ್ ವಾಟರ್‌ ಹಚ್ಚುವುದರಿಂದ ಅಲರ್ಜಿಯಾಗುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ. ಒಂದು ವೇಳೆ ಕೆಂಪು, ತುರಿಕೆ ಅಥವಾ ಕಿರಿಕಿರಿಯನ್ನು ಅನುಭವಿಸಿದರೆ … Continue reading ರೋಸ್ ವಾಟರ್ ಹಚ್ಚುವ ಮುನ್ನ ಇರಲಿ ಎಚ್ಚರ..!