ದೇಹದ ಈ ಭಾಗ ಕಪ್ಪೆಂದು ಚಿಕ್ಕ ಬಟ್ಟೆಗಳನ್ನೂ ಧರಿಸಲು ಸಾಧ್ಯವಾಗದಿದ್ದರೆ ಇಲ್ಲಿದೆ ಸೂಪರ್ ಟಿಪ್ಸ್

ಬೆಂಗಳೂರು: ನೀವು ಚಿಕ್ಕ ಉಡುಪುಗಳು, ಮಿನಿ ಸ್ಕರ್ಟ್‌ಗಳು ಅಥವಾ ಬಿಕಿನಿಯನ್ನು ಧರಿಸಬೇಕಾದರೆ ಮೊದಲು ನೀವು ತೊಡೆಯ ಕೊಬ್ಬು ಮತ್ತು ಆ ಭಾಗದ ಬಣ್ಣದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ. ಕೊನೆಗೆ, ಆ ಬಟ್ಟೆ ಧರಿಸುವ ಆಲೋಚನೆಯನ್ನೇ ಬಿಟ್ಟುಬಿಡುತ್ತೀರಿ. ನೀವು ಇದೇ ಸಮಸ್ಯೆಯ ಕಾರಣದಿಂದ ಸಣ್ಣ ಉಡುಪುಗಳನ್ನು ಧರಿಸಲು ಸಾಧ್ಯವಾಗದಿದ್ದರೆ, ಇಲ್ಲಿ ಕೆಲವು ಸಲಹೆಗಳನ್ನು ಕೊಡಲಾಗಿದೆ. ಇದರ ಸಹಾಯದಿಂದ ನೀವು ತೊಡೆ, ಮೊಣಕಾಲು, ಮೊಣಕೈ ಅಥವಾ ಕಂಕುಳ ಕಪ್ಪನ್ನು ಸುಲಭವಾಗಿ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಈ ಪರಿಹಾರಗಳು ಮೊಣಕೈ … Continue reading ದೇಹದ ಈ ಭಾಗ ಕಪ್ಪೆಂದು ಚಿಕ್ಕ ಬಟ್ಟೆಗಳನ್ನೂ ಧರಿಸಲು ಸಾಧ್ಯವಾಗದಿದ್ದರೆ ಇಲ್ಲಿದೆ ಸೂಪರ್ ಟಿಪ್ಸ್