ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

ದುಬೈ: ‘ಪದಗಳು ತುಂಬಾ ಶಕ್ತಿಶಾಲಿ, ಅವುಗಳನ್ನು ಭಾರಿ ಎಚ್ಚರಿಕೆಯಿಂದ ಬಳಸಿ..’ ಎಂಬ ನಾಣ್ಣುಡಿ ಇದೆ. ಈಗ್ಯಾಕೆ ಈ ಮಾತು ಎಂದರೆ ಅದಕ್ಕೂ ಕಾರಣವಿದೆ. ಏಕೆಂದರೆ ಒಂದೇ ಒಂದು ಪದಪ್ರಯೋಗದಿಂದ ಮಹಿಳೆಯೊಬ್ಬರು ದಂಡ ಮಾತ್ರವಲ್ಲದೆ ಎರಡು ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿ ಕಳಿಸಿದ್ದ ಮೆಸೇಜ್​ನಲ್ಲಿದ್ದ ಆ ಒಂದು ಪದ ಆಕೆಯನ್ನು ಈಗ ತೀವ್ರ ಸಂಕಷ್ಟಕ್ಕೆ ಈಡುಮಾಡಿದೆ. ಅಂದಹಾಗೆ ಅಂಥದ್ದೊಂದು ಮೆಸೇಜ್​ ವಿನಿಮಯವಾಗಿದ್ದು ಕೂಡ ಇಬ್ಬರು ಗೊತ್ತಿರುವವರ ಮಧ್ಯೆಯೇ. ಒಂದೇ ಫ್ಲ್ಯಾಟ್​ನಲ್ಲಿದ್ದ ಇವರಿಬ್ಬರೂ ಈಗ ಒಂದೇ ಒಂದು ಪದಪ್ರಯೋಗದಿಂದ … Continue reading ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!